ಕೊರೊನಾ ವೈರಸ್ ನಿಂದ ಎಲ್ಲರೂ ಗೃಹಬಂಧನಕ್ಕೆ ಒಳಗಾಗಿದ್ದಾರೆ ಇಂತಹ ಸಮಯದಲ್ಲಿ ಯಾರೂ ಟೈಮ್ ವೇಸ್ಟ್ ಮಾಡಬೇಡಿ ಮಾಡೋದಕ್ಕೆ ಸಾಕಷ್ಟು ಕೆಲಸ ಸುಮ್ನೆ ಕೂರದೆ ಮನೆ ಕೆಲಸ ಮಾಡಿ ಅಂತಾ ನಟ ದೀಪಕ್ ಹೇಳಿದ್ರು.<br /><br />Everyone is under house arrest due to coronavirus. At this time no one should waste time,actor Deepak advised to the people